ಬಾಯರ್ ಫಾರ್ಮ್ರೈಸ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿ!
ಪರಿಹಾರಗಳಿಗಾಗಿ ಕೃಷಿ ತಜ್ಞರು!
ಸಹಭಾಗಿ
ಸಹಭಾಗಿಯಾಗಿ ನೀವು ಕಲಿಯಿರಿ, ಸಂಪಾದಿಸಿ ಮತ್ತು ಬೆಳೆಯಿರಿ!
ಪ್ರತಿಯೊಂದು ಜಮೀನು ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಹೊಂದಿರುತ್ತದೆ,
ಅದಕ್ಕಾಗಿಯೇ ವೈಯಕ್ತಿಕಗೊಳಿಸಿದ ಸಲಹೆಯು ತುಂಬಾ ಮುಖ್ಯವಾಗಿದೆ. ಭಾರತದಲ್ಲಿ ಬಾಯರ್ನ ಗ್ರಾಮೀಣ ಸೂಕ್ಷ್ಮ ಉದ್ಯಮ ಅಭಿವೃದ್ಧಿ ಕಾರ್ಯಕ್ರಮ "ಸಹಭಾಗಿ" ರೈತರು, ಮಹಿಳೆಯರು ಮತ್ತು ಗ್ರಾಮೀಣ ಯುವಕರಿಗೆ ಅವಕಾಶಗಳನ್ನು ಒದಗಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಉತ್ತಮ ಕೃಷಿ ಪದ್ಧತಿಗಳು ಮತ್ತು ಬಾಯರ್ ಉತ್ಪನ್ನಗಳ ಬಗ್ಗೆ ಕಲಿಯುತ್ತಾರೆ, ಇದರಿಂದ ಅವರು ಇತರ ರೈತರಿಗೆ ವೈಯಕ್ತಿಕ ಸಲಹೆಯನ್ನು ನೀಡಬಹುದು.
ಈ ಕಾರ್ಯಕ್ರಮವು ಭಾಗವಹಿಸುವವರನ್ನು ಕೃಷಿ ಸಲಹೆಗಾರರು ಮತ್ತು ಉದ್ಯಮಿಗಳಾಗಲು ಸಿದ್ಧತೆ ಮಾಡುವ ಗುರಿಯನ್ನು ಹೊಂದಿದೆ, ಇದರಿಂದಾಗಿ ಉತ್ತಮ ದೀರ್ಘಕಾಲೀನ ಬೆಳೆ ಪರಿಹಾರಗಳು ಮತ್ತು ಗ್ರಾಮೀಣ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.
ಸಹಭಾಗಿ ಆಗಲು, ನಮ್ಮ ಶುಲ್ಕ-ರಹಿತ ದೂರವಾಣಿ ಸಂಖ್ಯೆಗೆ ಕರೆ ಮಾಡಿ
1800-120-4049