ಬಾಯರ್ ಫಾರ್ಮ್ರೈಸ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿ!
ಪರಿಹಾರಗಳಿಗಾಗಿ ಕೃಷಿ ತಜ್ಞರು!

ನಕಲಿ ಉತ್ಪನ್ನಗಳನ್ನು ತಡೆಯಲು ಕ್ರಮ
ನಕಲಿ ಉತ್ಪನ್ನಗಳ ವಿರುದ್ಧ ಬಾಯರ್ ಸಂಸ್ಥೆಯ ಹೋರಾಟ
ನಕಲಿ ಬೀಜಗಳು ಮತ್ತು ಬೆಳೆ ಸಂರಕ್ಷಣಾ ಉತ್ಪನ್ನಗಳ ವಿರುದ್ಧ ಬಾಯರ್
ಶೂನ್ಯ ಸಹಿಷ್ಣುತಾ ವಿಧಾನವನ್ನು ಹೊಂದಿದೆ. ಅಂತರರಾಷ್ಟ್ರೀಯ ಪೂರೈಕೆ ಸರಪಳಿ ಕ್ರಮಗಳು, ಅಧಿಕಾರಿಗಳೊಂದಿಗೆ ಸಮನ್ವಯ, ಉದ್ಯಮ ಕಾರ್ಯ ಗುಂಪುಗಳಲ್ಲಿ ಸದಸ್ಯತ್ವ ಮತ್ತು ನಕಲಿ ಉತ್ಪನ್ನಗಳನ್ನು ಎದುರಿಸುವ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಒಳಗೊಂಡಿರುವ ಸಮಗ್ರ ಜಾಗತಿಕ ಕಾರ್ಯತಂತ್ರವನ್ನು ನಾವು ಜಾರಿಗೊಳಿಸುತ್ತೇವೆ.
ಬಾಯರ್ ವ್ಯವಹಾರ ಪಾಲುದಾರರಿಗೆ ಸ್ಪಷ್ಟ ನಿಯಮಗಳನ್ನು ರಚಿಸುತ್ತಿದೆ, ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಮತ್ತು ನಿಜವಾದ ಉತ್ಪನ್ನಗಳನ್ನು ಗುರುತಿಸಲು ಭದ್ರತಾ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಪ್ರಯತ್ನಗಳ ಮೂಲಕ, ಬಾಯರ್ ಜಾಗತಿಕವಾಗಿ ನಕಲಿ ಕೃಷಿ ಉತ್ಪನ್ನಗಳ ಉತ್ಪಾದನೆ, ಸಾಗಣಿಕೆ ಮತ್ತು ಬಳಕೆಯನ್ನು ತಡೆಯುವ ಗುರಿಯನ್ನು ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ ನಮಗೆ ಕರೆ ಮಾಡಿ
1800-120-4049